ಸುಂದರ ನಾಡಕರ್ಣಿ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೃತಿಗಳಲ್ಲಿ ಕೆಲವು ಇಂತಿವೆ: == ಕೃತಿಗಳು == === ಕವನಸಂಕಲನ === ಮಥನ ಹಸಿರು ದೀಪ ಉಸಿರುಗಳ ಬೀದಿಯಲಿ ಅಂತರದ ನೀರು ನೆಗಸು === ಕಥಾಸಂಕಲನ === ಮೋಹಿತರು ಗೋಡೆಗಳು ಅವರ ನಡುವೆ ಸುದ್ದಿ === ಕಾದಂಬರಿ === ಮಂದಿಮನೆ == ಪುರಸ್ಕಾರ == ಇವರ ಕಾದಂಬರಿ “ಮಂದಿ ಮನೆ”ಗೆ ೧೯೭೮ರ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.